ತಪ್ಪು ಪದ ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ್ರು ನಿಖಿಲ್ ಕುಮಾರಸ್ವಾಮಿ | Filmibeat Kannada

2021-04-12 1

ರೈಡರ್ ಸಿನಿಮಾದ ಶೂಟಿಂಗ್ ಗೆ ನಿಖಿಲ್ ಕುಮಾರಸ್ವಾಮಿ ಲಡಾಕ್ ಗೆ ತೆರಳಿದ್ದಾರೆ. ಅಲ್ಲಿನ ಪ್ರಕೃತಿಯ ಸುಂದರವಾದ ಫೋಟೋವನ್ನು ಸೋಶಿಯಲ್ ಮೀಡಿಯಾಗೆ ಪೋಸ್ಟ್ ಮಾಡಿ ತಪ್ಪು ಪದವನ್ನು ಬಳಕೆ ಮಾಡಿ ಟ್ರೋಲ್ ಗಳಿಗೆ ಆಹಾರವಾಗಿದ್ದಾರೆ

Nikhil Kumaraswamy has moved to Ladakh for the shooting of Ryder Cinema, who has posted a beautiful photo of eye-catching scenery of nature on social media using the wrong word followed by becoming prey to the trolls

Videos similaires